RDPR: ಕರ್ನಾಟಕ ಪಂಚಾಯತ್ ರಾಜ್ ನೇಮಕಾತಿ 2024 | KARNATAKA PANCHAYAT RAJ RECRUITMENT 2024

RDPR

ಕರ್ನಾಟಕ ಪಂಚಾಯತ್ ರಾಜ್ (RDPR) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು KARNATAKA PANCHAYAT RAJ ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿ ಆಯ್ಕೆ ಮಾಡಿದ ದಿನಾಂಕದ ಒಳಗಡೆ ದಯವಿಟ್ಟು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.

ಹುದ್ದೆಗೆ ಸಂಬಂಧಿಸಿದ ಅರ್ಹತೆಗಳು, ವಯೋಮಿತಿ, ವೇತನ , ಅರ್ಜಿ ಶುಲ್ಕ ಸೇರಿದಂತೆ ಮಾಹಿತಿ ಈ ಕೆಳಗಿನಂತಿದೆ ಈ ಕಾರಣದಿಂದಾಗಿ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ದಯವಿಟ್ಟು ಜಾಹೀರಾತನ್ನು ಎಚ್ಚರಿಕೆಯಿಂದ ಓದಿ.
ಈ ಸಂದೇಶಗಳನ್ನು ಒಳಗೊಂಡಂತೆ ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ವರದಿಯನ್ನು ಓದಿ. ಎಲ್ಲಾ ಸಂಬಂಧಿತ ಮಾಹಿತಿಗಾಗಿ, ಇದೀಗ ನಮ್ಮ ಟೆಲಿಗ್ರಾಮ್ ಚಾನಲ್‌ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

Karnataka Panchayat Raj recruitment ( RDPR ) ಹೆಚ್ಚಿನ ವಿವರ:

  1. ಉದ್ಯೋಗ ಹೆಸರು: ಫೆಲೋ
  2. ಒಟ್ಟು ಹುದ್ದೆಗಳು: 15

    ಉದ್ಯೋಗದ ಸ್ಥಳ: ಕಲ್ಯಾಣ ಕರ್ನಾಟಕದ ಜಿಲ್ಲೆಗಳು
  3. ಅನುಭವ: – ಯಾವುದೇ ಅನುಭವ ಇಲ್ಲ

    ವೇತನ: ತಿಂಗಳಿಗೆ ₹60,000/- ಮಾತ್ರ

ಹುದ್ದೆಯ ವಿವರ:

ವಿದ್ಯಾರ್ಹತೆ/ಶೈಕ್ಷಣಿಕ ಅರ್ಹತೆ:
ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಗ್ರಾಮೀಣಾಭಿವೃದ್ಧಿ, ಸಮಾಜಕಾರ್ಯ ಅಥವಾ ಸಾರ್ವಜನಿಕ ನೀತಿಯಂತಹ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಶಿಕ್ಷಣ ಪೂರ್ಣಗೊಳಿಸಿದ ಅಭ್ಯರ್ಥಿಗಳು ಫೆಲೋ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.

ಉದ್ಯೋಗದ ವಯೋಮಿತಿ:
32 ವರ್ಷಕ್ಕಿಂತ ಹೆಚ್ಚಿರಬಾರದು.

ವೇತನದ ವಿವರ:
ಫೆಲೋ ಆರಂಭ ಹುದ್ದೆಗಳಿಗೆ ₹60,000/- ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ ವಿವರ:
ಫೆಲೋ ಹುದ್ದೆಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ

ಹುದ್ದೆಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸುವ ಪ್ರಾರಂಭಿಕ ದಿನ:05/02/2024
ಅರ್ಜಿ ಸಲ್ಲಿಸುವ ಕೊನೆಯ ದಿನ:22/02/2024

ಆಯ್ಕೆಯಾಗುವ ವಿಧಾನ: ಲಿಖಿತ ಪರೀಕ್ಷೆ / ಸಂದರ್ಶನ

ಉದ್ಯೋಗದ ಕುರಿತು ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್ https://jobsinkarnataka.in ಗೆ ಭೇಟಿ ನೀಡಿ.
ದಯವಿಟ್ಟು ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರು ಮತ್ತು ಸಂಬಂಧಿಕರಿಗೆ ಹಂಚಿಕೊಳ್ಳಿ. ತುಂಬ ಧನ್ಯವಾದಗಳು.

Latest Post

Top Job Categories

Stay Connected! Follow Us on WhatsApp, Instagram, and Telegram!

Latest Post

Top Job Categories

Leave a comment

Sushmita M J

Sushmita M J