ICG: ಇಂಡಿಯನ್ ಕೋಸ್ಟ್ ಗಾರ್ಡ್ ನಲ್ಲಿ ಭರ್ಜರಿ ನೇಮಕಾತಿ 2024 | ICG RECRUITMENT 2024

ICG RECRUITMENT 2024

ಇಂಡಿಯನ್ ಕೋಸ್ಟ್ ಗಾರ್ಡ್ (ICG) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿ ಆಯ್ಕೆ ಮಾಡಿದ ದಿನಾಂಕದ ಒಳಗಡೆ ದಯವಿಟ್ಟು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.

ಹುದ್ದೆಗೆ ಸಂಬಂಧಿಸಿದ ಅರ್ಹತೆಗಳು, ವಯೋಮಿತಿ, ವೇತನ , ಅರ್ಜಿ ಶುಲ್ಕ ಸೇರಿದಂತೆ ಮಾಹಿತಿ ಈ ಕೆಳಗಿನಂತಿದೆ ಈ ಕಾರಣದಿಂದಾಗಿ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ದಯವಿಟ್ಟು ಜಾಹೀರಾತನ್ನು ಎಚ್ಚರಿಕೆಯಿಂದ ಓದಿ.
ಈ ಸಂದೇಶಗಳನ್ನು ಒಳಗೊಂಡಂತೆ ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ವರದಿಯನ್ನು ಓದಿ. ಎಲ್ಲಾ ಸಂಬಂಧಿತ ಮಾಹಿತಿಗಾಗಿ, ಇದೀಗ ನಮ್ಮ ಟೆಲಿಗ್ರಾಮ್ ಚಾನಲ್‌ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

INDIAN COAST GUARD ( ICG )ಹೆಚ್ಚಿನ ವಿವರ:

  1. ಉದ್ಯೋಗ ಹೆಸರು: ನಾವಿಕ (ಜನರಲ್ ಡ್ಯೂಟಿ (GD)
  2. ಒಟ್ಟು ಹುದ್ದೆಗಳು: 260
  3. ಉದ್ಯೋಗದ ಸ್ಥಳ: All India
  4. ಅನುಭವ: ಯಾವುದೇ ಅನುಭವ ಇಲ್ಲ

ಹುದ್ದೆಯ ವಿವರ:

ವಿದ್ಯಾರ್ಹತೆ/ಶೈಕ್ಷಣಿಕ ಅರ್ಹತೆ:
12th ( puc ) ಪೂರ್ಣಗೊಳಿಸಿದ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.

ಉದ್ಯೋಗದ ವಯೋಮಿತಿ:
ICG ಪ್ರಕಾರ, ನಾವಿಕ ಹುದ್ದೆಗೆ ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು 22 ವರ್ಷಕ್ಕಿಂತ ಹೆಚ್ಚಿರಬಾರದು.

ವಯೋಮಿತಿ ಸಡಿಲಿಕೆ:
SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷಗಳು.
ವರ್ಗ 2A/2B/3A ಮತ್ತು 3B ಅಭ್ಯರ್ಥಿಗಳಿಗೆ: 03 ವರ್ಷಗಳು.

ಅರ್ಜಿ ಶುಲ್ಕ ವಿವರ:

SC/ST ಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಉಳಿದ ಎಲ್ಲಾ ವರ್ಗದವರಿಗೆ ರೂ 100 ಆಗಿರುತ್ತದೆ

ಹುದ್ದೆಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸುವ ಪ್ರಾರಂಭಿಕ ದಿನ:13/02/2024
ಅರ್ಜಿ ಸಲ್ಲಿಸುವ ಕೊನೆಯ ದಿನ:27/02/2024

  1. ಪ್ರಮುಖ ಲಿಂಕ್ ಗಳು:
    ಪ್ರಮುಖ ಅಧಿಸೂಚನೆ: ( Click on Hold ) http://jobsinkarnataka.in/wp-content/uploads/2024/02/ICG-Navik-GD-Recruitment-2024-Notification-pdf-karnatakahelp.in_.pdf

  2. ಅರ್ಜಿ ನಮೂನೆ/ಅರ್ಜಿ ಲಿಂಕ್: ( Click on Hold ) https://cgept.cdac.in/icgreg/candidate/login

ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ:

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ಪ್ರಮುಖ ಅಧಿಸೂಚನೆ ಲಿಂಕ್ ಅನ್ನು ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.
  • ನಂತರ ಅರ್ಜಿ ನಮೂನೆ ಲಿಂಕನ್ನು ಕ್ಲಿಕ್ ಮಾಡಿ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ
  • ನಂತರ ಅರ್ಜಿ ಶುಲ್ಕವನ್ನು ಪೇ ಮಾಡಿ
  • ಕೊನೆಗೆ ನಿಮ್ಮ ಅಪ್ಲಿಕೇಶನ್ ಫಾರ್ಮನ್ನು ಪ್ರಿಂಟ್ ತೆಗೆದುಕೊಳ್ಳಿ .

ಉದ್ಯೋಗದ ಕುರಿತು ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್ https://jobsinkarnataka.in ಗೆ ಭೇಟಿ ನೀಡಿ.
ದಯವಿಟ್ಟು ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರು ಮತ್ತು ಸಂಬಂಧಿಕರಿಗೆ ಹಂಚಿಕೊಳ್ಳಿ. ತುಂಬ ಧನ್ಯವಾದಗಳು.

Latest Post

Top Job Categories

Stay Connected! Follow Us on WhatsApp, Instagram, and Telegram!

Latest Post

Top Job Categories

Leave a comment

Sushmita M J

Sushmita M J