Federal Bank: ಫೆಡರಲ್ ಬ್ಯಾಂಕ್ ನಲ್ಲಿ ಡಿಗ್ರಿ ಪಾಸ್ ಆದವರಿಗೆ ಭರ್ಜರಿ | Federal Bank Recruitment 2024

Federal Bank Recruitment 2024

ಫೆಡರಲ್ ಬ್ಯಾಂಕ್ (Federal Bank) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು (Federal Bank Recruitment 2024) ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿ ಆಯ್ಕೆ ಮಾಡಿದ ದಿನಾಂಕದ ಒಳಗಡೆದಯವಿಟ್ಟು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.

ಹುದ್ದೆಗೆ ಸಂಬಂಧಿಸಿದ ಅರ್ಹತೆಗಳು,ವಯೋಮಿತಿ, ವೇತನ , ಅರ್ಜಿ ಶುಲ್ಕ ಸೇರಿದಂತೆ ಮಾಹಿತಿ ಈ ಕೆಳಗಿನಂತಿದೆ ಈ ಕಾರಣದಿಂದಾಗಿ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ದಯವಿಟ್ಟು ಜಾಹೀರಾತನ್ನು ಎಚ್ಚರಿಕೆಯಿಂದ ಓದಿ.ಈ ಸಂದೇಶಗಳನ್ನು ಒಳಗೊಂಡಂತೆ ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ವರದಿಯನ್ನು ಓದಿ.

ಎಲ್ಲಾ ಸಂಬಂಧಿತ ಮಾಹಿತಿಗಾಗಿ, ಇದೀಗ ನಮ್ಮ ಟೆಲಿಗ್ರಾಮ್ ಚಾನಲ್‌ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

federal bank recruitment 2024 notification Karnataka ಹೆಚ್ಚಿನ ವಿವರ:

  1. ಉದ್ಯೋಗ ಹೆಸರು: ಬ್ರಾಂಚ್ ಹೆಡ್/ ಆಫೀಸರ್
  2. ಒಟ್ಟು ಹುದ್ದೆಗಳು:  ವಿವಿಧ
  3. ಉದ್ಯೋಗದ ಸ್ಥಳ:  All India
  4. ಅನುಭವ: ಅನುಭವ ಇಲ್ಲ
  5. ವೇತನ: ತಿಂಗಳಿಗೆ ₹48,170 – 92,500/- ಮಾತ್ರ

ಹುದ್ದೆಯ ವಿವರ:

ವಿದ್ಯಾರ್ಹತೆ/ಶೈಕ್ಷಣಿಕ ಅರ್ಹತೆ: ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ  ಪದವಿಯ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಬ್ರಾಂಚ್ ಹೆಡ್/ ಆಫೀಸರ್ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.

ಉದ್ಯೋಗದ ವಯೋಮಿತಿ: ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕ ಪ್ರಕಾರ, ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು 33 ವರ್ಷಕ್ಕಿಂತ ಹೆಚ್ಚಿರಬಾರದು.

ವೇತನದ ವಿವರ: ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC) ಹುದ್ದೆಗಳಿಗೆ ₹1,36,889 – 2,39,607/- 

ವಯೋಮಿತಿ ಸಡಿಲಿಕೆ: SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷಗಳು. ವರ್ಗ 2A/2B/3A ಮತ್ತು 3B ಅಭ್ಯರ್ಥಿಗಳಿಗೆ: 03 ವರ್ಷಗಳು.

ಅರ್ಜಿ ಶುಲ್ಕ ವಿವರ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಂಡ್ಯ ಹುದ್ದೆಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

ಹುದ್ದೆಯ ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸುವ ಪ್ರಾರಂಭಿಕ ದಿನ: 12-02-2024 ಅರ್ಜಿ ಸಲ್ಲಿಸುವ ಕೊನೆಯ ದಿನ : 19-02-2024

ಪ್ರಮುಖ ಲಿಂಕ್ ಗಳು:

ಪ್ರಮುಖ ಅಧಿಸೂಚನೆ: Click Now

ಅರ್ಜಿ ಲಿಂಕ್: Apply Now

ಫೆಡರಲ್ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ:

  1. ಉದ್ಯೋಗ ಹುಡುಕಲು https://fedregister.zappyhire.com ವೆಬ್‌ಸೈಟ್‌ಗೆ ಹೋಗಿ.
  2. ಕರ್ನಾಟಕದಲ್ಲಿ ನಿಮಗೆ ಬೇಕಾದ ಉದ್ಯೋಗವನ್ನು ಹುಡುಕಿ.
  3. ಲಿಂಕ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
  4. ನೀವು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ. ನಂತರ, ನಿಮ್ಮ ಎಲ್ಲಾ ದಾಖಲೆಗಳೊಂದಿಗೆ 22-02-2024 ರಂದು ಸಂದರ್ಶನಕ್ಕೆ ಹೋಗಿ.

ಉದ್ಯೋಗದ ಕುರಿತು ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್ https://jobsinkarnataka.in ಗೆ ಭೇಟಿ ನೀಡಿ.ದಯವಿಟ್ಟು ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರು ಮತ್ತು ಸಂಬಂಧಿಕರಿಗೆ ಹಂಚಿಕೊಳ್ಳಿ. ತುಂಬ ಧನ್ಯವಾದಗಳು.

Latest Post

Top Job Categories

Stay Connected! Follow Us on WhatsApp, Instagram, and Telegram!

Latest Post

Top Job Categories

Leave a comment

Pallavi Koppa

Pallavi Koppa