ಎಂಪ್ಲಾಯಿಸ್ ಸ್ಟೇಟ್ ಇನ್ಸೂರೆನ್ಸ್ ಕಾರ್ಪೊರೇಷನ್ (ESIC) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು (EMPLOYES STATE INSURANCE CORPORATION) ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿ ಆಯ್ಕೆ ಮಾಡಿದ ದಿನಾಂಕದ ಒಳಗಡೆ
ದಯವಿಟ್ಟು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
ಹುದ್ದೆಗೆ ಸಂಬಂಧಿಸಿದ ಅರ್ಹತೆಗಳು, ವಯೋಮಿತಿ, ವೇತನ , ಅರ್ಜಿ ಶುಲ್ಕ ಸೇರಿದಂತೆ ಮಾಹಿತಿ ಈ ಕೆಳಗಿನಂತಿದೆ ಈ ಕಾರಣದಿಂದಾಗಿ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ದಯವಿಟ್ಟು ಜಾಹೀರಾತನ್ನು ಎಚ್ಚರಿಕೆಯಿಂದ ಓದಿ.
ಈ ಸಂದೇಶಗಳನ್ನು ಒಳಗೊಂಡಂತೆ ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ವರದಿಯನ್ನು ಓದಿ. ಎಲ್ಲಾ ಸಂಬಂಧಿತ ಮಾಹಿತಿಗಾಗಿ, ಇದೀಗ ನಮ್ಮ ಟೆಲಿಗ್ರಾಮ್ ಚಾನಲ್‌ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
EMPLOYEES STATE INSURANCE CORPORATION (ESIC)ಹೆಚ್ಚಿನ ವಿವರ:
ಉದ್ಯೋಗ ಹೆಸರು: ಜೂನಿಯರ್ ರೆಸಿಡೆಂಟ್ಸ್
ಒಟ್ಟು ಹುದ್ದೆಗಳು: 10
ಉದ್ಯೋಗದ ಸ್ಥಳ: ಬೆಂಗಳೂರು
ಅನುಭವ: ಯಾವುದೇ ಅನುಭವ ಇಲ್ಲ
ಹುದ್ದೆಯ ವಿವರ:
ವಿದ್ಯಾರ್ಹತೆ/ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ MBBS ಪೂರ್ಣಗೊಳಿಸಿದವರು ಜೂನಿಯರ್ ಪ್ರೆಸಿಡೆಂಟ್ಸ್ಹು ದ್ದೆಗಳಿಗೆ ಅರ್ಹರಾಗಿರುತ್ತಾರೆ.
ಉದ್ಯೋಗದ ವಯೋಮಿತಿ:
30 ವರ್ಷಕ್ಕಿಂತ ಹೆಚ್ಚಿರಬಾರದು.
ವೇತನದ ವಿವರ:
ಜೂನಿಯರ್ ರೆಸಿಡೆಂಟ್ಸ್ ಆರಂಭ ಹುದ್ದೆಗಳಿಗೆ ₹1,13,434 ವೇತನ ನೀಡಲಾಗುತ್ತದೆ
ಅರ್ಜಿ ಶುಲ್ಕ ವಿವರ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಹುದ್ದೆಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸುವ ಪ್ರಾರಂಭಿಕ ದಿನ:07/02/2024
ಅರ್ಜಿ ಸಲ್ಲಿಸುವ ಕೊನೆಯ ದಿನ:21/03/2024
ಪ್ರಮುಖ ಲಿಂಕ್ ಗಳು:
ಪ್ರಮುಖ ಅಧಿಸೂಚನೆ: ಡೌನ್ಲೋಡ್ ಮಾಡಿ
ಅರ್ಜಿ ನಮೂನೆ/ಅರ್ಜಿ ಲಿಂಕ್: ಡೌನ್ಲೋಡ್ ಮಾಡಿ
ಹುದ್ದೆಯ ಅಧಿಕೃತ ವೆಬ್ಸೈಟ್: Apply ಮಾಡಿ
ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ:
ಕೆಳಗೆ ಕಾಣುತ್ತಿರುವ ವಿಳಾಸಕ್ಕೆ ಅಜ್ಜಿ ನಮೂನೆ ಕಾಗದ ಭರ್ತಿ ಮಾಡಿ ಈ ವಿಳಾಸಕ್ಕೆ ಸಂದರ್ಶನದ ದಿನದಂದು ಹಾಜರಾಗತಕ್ಕದ್ದು.
ಹೊಸ ಅಕಾಡೆಮಿ ಬ್ಲಾಕ್, ESIC ವೈದ್ಯಕೀಯ ಕಾಲೇಜು&PGIMSR, ರಾಜಾಜಿನಗರ, ಬೆಂಗಳೂರು 560010
ಉದ್ಯೋಗದ ಕುರಿತು ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್ https://jobsinkarnataka.in ಗೆ ಭೇಟಿ ನೀಡಿ.
ದಯವಿಟ್ಟು ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರು ಮತ್ತು ಸಂಬಂಧಿಕರಿಗೆ ಹಂಚಿಕೊಳ್ಳಿ. ತುಂಬ ಧನ್ಯವಾದಗಳು