ಬಿ ಬಿ ಎಮ್ ಪಿ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು BBMP ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿ ಆಯ್ಕೆ ಮಾಡಿದ ದಿನಾಂಕದ ಒಳಗಡೆ ದಯವಿಟ್ಟು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ.
ಹುದ್ದೆಗೆ ಸಂಬಂಧಿಸಿದ ಅರ್ಹತೆಗಳು, ವಯೋಮಿತಿ, ವೇತನ , ಅರ್ಜಿ ಶುಲ್ಕ ಸೇರಿದಂತೆ ಮಾಹಿತಿ ಈ ಕೆಳಗಿನಂತಿದೆ ಈ ಕಾರಣದಿಂದಾಗಿ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ದಯವಿಟ್ಟು ಜಾಹೀರಾತನ್ನು ಎಚ್ಚರಿಕೆಯಿಂದ ಓದಿ.
ಈ ಸಂದೇಶಗಳನ್ನು ಒಳಗೊಂಡಂತೆ ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ವರದಿಯನ್ನು ಓದಿ. ಎಲ್ಲಾ ಸಂಬಂಧಿತ ಮಾಹಿತಿಗಾಗಿ, ಇದೀಗ ನಮ್ಮ ಟೆಲಿಗ್ರಾಮ್ ಚಾನಲ್ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
BBMP RECRUITMENT ಹೆಚ್ಚಿನ ವಿವರ:
ಉದ್ಯೋಗ ಹೆಸರು:
- ಬಯೋಮೆಡಿಕಲ್ ಇಂಜಿನಿಯರ್- 1
- ಜನಲ್ ಪ್ರೋಗ್ರಾಮ್ ಮ್ಯಾನೇಜರ್ -2
- ಎಪೀಡೆಮಿಯೋಲಜಿಸ್ಟ್-1
- ಪಿ ಹೆಚ್ ಸಿ ಓ – 154
- ಎಚ್ ಐ ಓ – 115
- ಸ್ಟಾಫ್ ನರ್ಸ್- 40
- ಫಾರ್ಮಸಿಸ್ಟ್ – 48
- ಲ್ಯಾಬ್ ಟೆಕ್ನೀಷಿಯನ್ಸ್- 5
- ಓಬಿಜಿ – 4
- ಪಿಡಿಯಾಟ್ರಿಷನ್ – 2
- ಫಿಜಿಷಿಯನ್- 5
- ಅನಾಸ್ಥೆಟಿಸ್ಟ್ – 2
- ರೇಡಿಯೋಲಜಿಸ್ಟ್ – 6
- ಓಟಿ ಟೆಕ್ನಿಷಿಯನ್ – 1
- ಇತರೆ.
ಒಟ್ಟು ಹುದ್ದೆಗಳು: 444
ಉದ್ಯೋಗದ ಸ್ಥಳ: ಬೆಂಗಳೂರು
ಅನುಭವ: – ಯಾವುದೇ ಅನುಭವ ಇಲ್ಲ
ಹುದ್ದೆಯ ವಿವರ:
ವಿದ್ಯಾರ್ಹತೆ/ಶೈಕ್ಷಣಿಕ ಅರ್ಹತೆ:
10th, 12th, Diploma ಪೂರ್ಣಗೊಳಿಸಿದ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.
ಉದ್ಯೋಗದ ವಯೋಮಿತಿ:
ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು 50 ವರ್ಷಕ್ಕಿಂತ ಹೆಚ್ಚಿರಬಾರದು.
ವೇತನದ ವಿವರ:
ಕೆಳಗೆ ಪ್ರಮುಖ ಅಧಿಸೂಚನೆ ಲಿಂಕ್ ನಲ್ಲಿ ವಿವರಿಸಲಾಗಿದೆ
ಅರ್ಜಿ ಶುಲ್ಕ ವಿವರ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಹುದ್ದೆಯ ಪ್ರಮುಖ ದಿನಾಂಕಗಳು:
ಅದಿ ಸೂಚನೆ ಹೊರಡಿಸಿದ ದಿನಾಂಕ :- 08/02/2024 ನೇರ ಸಂದರ್ಶನ ದಿನಾಂಕ:- 13/02/2024 ರಿಂದ 15/02/2024 ರ ವರೆಗೆ. ಸಮಯ ಬೆಳಗ್ಗೆ 10:30 ರಿಂದ ಸಂಜೆ 4:30 ರ ವರೆಗೆ.
ಪ್ರಮುಖ ಲಿಂಕ್ ಗಳು:
ಪ್ರಮುಖ ಅಧಿಸೂಚನೆ: ಡೌನ್ಲೋಡ್ ಮಾಡಿ
ಅರ್ಜಿ ನಮೂನೆ/ಅರ್ಜಿ ಲಿಂಕ್: ಡೌನ್ಲೋಡ್ ಮಾಡಿ
ಹುದ್ದೆಯ ಅಧಿಕೃತ ವೆಬ್ಸೈಟ್: bbmp.gov.in
ಉದ್ಯೋಗದ ಕುರಿತು ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್ಸೈಟ್ https://jobsinkarnataka.in ಗೆ ಭೇಟಿ ನೀಡಿ.
ದಯವಿಟ್ಟು ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರು ಮತ್ತು ಸಂಬಂಧಿಕರಿಗೆ ಹಂಚಿಕೊಳ್ಳಿ. ತುಂಬ ಧನ್ಯವಾದಗಳು.